sandalwood It raid:ಮೂರು ದಿನಗಳ ದಾಳಿ, ಐಟಿ ಅಧಿಕಾರಿಗಳ ಕೈ ಖಾಲಿ ಖಾಲಿ | FILMIBEAT KANNADA

2019-01-05 1,001

sandalwood It raid: ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕರ ಮನೆ ಮೇಲೆ ನಡೆದ ಐಟಿ ರೇಡ್ ಚಿತ್ರರಂಗದ ಇತಿಹಾಸದಲ್ಲೇ 'ಐತಿಹಾಸಿಕ ದಾಳಿ' ಎಂದೇ ಬಿಂಬಿತವಾಗಿತ್ತು. ಸ್ಟಾರ್ ನಟರು ಹಾಗೂ ಕೋಟಿ ನಿರ್ಮಾಪಕರ ಮನೆಯಲ್ಲಿ ಬೇಟೆ ಶುರು ಮಾಡಿದ ಐಟಿ ಇಲಾಖೆಯಿಂದ ಯಾವ ವಿಷ್ಯಗಳು ಹೊರಬೀಳುತ್ತೆ ಎಂಬ ಕುತೂಹಲದಿಂದ ಮಾಧ್ಯಮಗಳು, ಸಾಮಾನ್ಯ ಜನ್ರು ಕಾಯುತ್ತಿದ್ದರು.

sandalwood It raid: After 47 hours, IT Raid at Kannada Actor Sudeep, puneeth rajkumar, shiva rajkumar house's ends.

Videos similaires